Belagavi :Train Hits Elephant | Oneindia Kannada
2017-10-09 351 Dailymotion
ಬೆಳಗಾವಿಯಲ್ಲಿ ರೈಲಿಗೆ ಸಿಲುಕಿ ಆನೆ ಸಾವನ್ನಪಿದೆ..ರೈಲ್ವೇ ಹಳಿ ದಾಟುವಾಗ ರೈಲಿಗೆ ಸಿಲುಕಿ ಬ್ರಿಡ್ಜ್ ನಿಂದ ಕೆಳಗೆ ಬಿದ್ದು ಆನೆ ಮೃತಪಟ್ಟ ಘಟನೆ ಬೆಳಗಾವಿಯ ಖಾನಾಪುರ ತಾಲೂಕಿನ ಗೋಲಿಹಳ್ಳಿ ವಲಯ ಅರಣ್ಯ ಪ್ರದೇಶದಲ್ಲಿ ನಡೆದಿದೆ..